ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1957 – ಇದು ಮೈಸೂರು ರಾಜ್ಯದ ಎರಡನೆಯ ವಿಧಾನಸಭೆಗೆ ಚುನಾವಣೆ. ಇದು ಕರ್ನಾಟಕದ ಏಕೀಕರಣ ನಂತರದ ಮೊದಲ ವಿಧಾನಸಭೆ ಚುನಾವಣೆ. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಎಸ್. ನಿಜಲಿಂಗಪ್ಪ ಅಧಿಕಾರ ಸ್ವೀಕರಿಸಿದ್ದರು ಮತ್ತು ಚುನಾವಣೆಯಲ್ಲಿ ಅವರೇ ನಾಯಕರಾಗಿದ್ದರು. ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಹುಮತ ಗಳಿಸಿತು. ಹೀಗಾಗಿ ಎಸ್. ನಿಜಲಿಂಗಪ್ಪನವರೇ ಮತ್ತೆ ಮುಖ್ಯಮಂತ್ರಿಯಾದರು. ಈ ವಿಧಾನಸಭೆಯು 10 ಜೂನ್ 1952ರಿಂದ 1 ಮಾರ್ಚ್ 1962ರವರೆಗೂ ಆಸ್ತಿತ್ವದಲ್ಲಿತ್ತು. ಈ ವಿಧಾನಸಭೆಯ ಅವಧಿಯಲ್ಲಿಯೇ ಬಿ. ಡಿ. ಜತ್ತಿಯವರು ಸಹ ಮುಖ್ಯಮಂತ್ರಿಯಾದರು == ಪಲಿತಾಂಶ == == ಆಧಾರಗಳು == 2016-12-03 2016-12-03 == ಉಲ್ಲೇಖ ==